Bengaluru Crime News: ಅರ್ಚನಾ ರೆಡ್ಡಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕೊಲೆಗೆ ಕಾರಣವಾಯ್ತಾ ‘ಆ’ ಒಂದು ಮೆಸೇಜ್..!

ಅರ್ಚನಾ ರೆಡ್ಡಿ ಕೊಲೆ ಪ್ರಕರಣ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಕುಡಿದ ಮತ್ತಿನಲ್ಲಿದ್ದ ಯುವಿಕಾಳೇ ತಾಯಿ ಅರ್ಚನಾಗೆ ಮಾಡಿದ್ದ ಸಂದೇಶವೇ ಇದಕ್ಕೆಲ್ಲಾ ಕಾರಣ ಅನ್ನೋ ಅಂಶ ಬಹಿರಂಗಗೊಂಡಿದೆ.

First published: