ಕ್ರಿಕೆಟಿಗ Rajagopal Sathishಗೆ ಸ್ಪಾಟ್ ಫಿಕ್ಸಿಂಗ್ ಆಮಿಷ ಪ್ರಕರಣ: ಆರೋಪಿಯ ಬಂಧನ

ತಮಿಳುನಾಡು ಮೂಲದ ಕ್ರಿಕೆಟಿಗ ರಾಜಗೋಪಾಲ್ ಸತೀಶ್ ಅವರಿಗೆ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಆಮಿಷ ನೀಡಿದ್ದ ಓರ್ವನನ್ನು ಬೆಂಗಳೂರಿನ ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆನಂದ್ ಕುಮಾರ್ ಎಂದು ಗುರುತಿಸಲಾಗಿದೆ.

First published: