1 ವರ್ಷದ ಅವಧಿಯಲ್ಲಿ ತಮ್ಮದೇ ಸಂಸ್ಥೆಯಲ್ಲಿ ಬರೋಬ್ಬರಿ 1,070 Laptops ಕದ್ದ ಮೂವರು IT ಉದ್ಯೋಗಿಗಳು!

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ (Electronics City) ಖಾಸಗಿ IT ಸಂಸ್ಥೆಯೊಂದರ ಮೂವರು ಉದ್ಯೋಗಿಗಳು (Employees) 32 ಲಕ್ಷ ರೂಪಾಯಿ ಮೌಲ್ಯದ ಬರೋಬ್ಬರಿ 1,070 ಲ್ಯಾಪ್ ಟಾಪ್ ಗಳನ್ನು (Laptops) ಕದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.

First published: