2 ವರ್ಷದ ಹಿಂದೆ ಮದುವೆ, 1 ವರ್ಷದ ಹೆಣ್ಣು ಮಗು.. ಬೀದಿ ಹೆಣವಾದ ಮನೆ ಮಗ!

Bangaluru Accident: ಇತ್ತೀಚೆಗೆ ರಾಜ್ಯ ಕಂಡ ಅಕಾಲಿಕ ಸಾವು ಇನ್ನೂ ಕಣ್ಣ ಮುಂದೆಯೇ ಇದೆ. ಈಗಿದ್ದ ವ್ಯಕ್ತಿ ನಾಳೆ ಇಲ್ಲ ಅನ್ನೋದು ಬದುಕಿನ ಬಗ್ಗೆ ವೈರಾಗ್ಯ ಮೂಡಿಸಿ ಬಿಟ್ಟಿದೆ. ಆದ್ರೆ ಸಾವಿನ ಮುಂದೆ ಎಲ್ಲರೂ ಸಮಾನರು ಅನ್ನೋದು ಕಟು ಸತ್ಯ. ಇಲ್ಲೊಬ್ಬ ಮನೆಗೆ ಆಧಾರವಾಗಿದ್ದ ಮಗ ಇಂದು ಬೀದಿ ಹೆಣವಾಗಿದ್ದಾನೆ.

First published: