ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಕೆನರಾ ಬ್ಯಾಂಕ್ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿತ್ತು. ಬೆಂಗಳೂರಿನ ವಿವಿಧೆಡೆ ವಿಮಾನಗಳನ್ನು ಹಾರಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಲಾಯಿತು. ಈ ವಿಶೇಷ ಕಾರ್ಯಕ್ರಮವನ್ನು AKAR ಅಡ್ವರ್ಟೈಸಿಂಗ್ & ಏರಿಯಲ್ ವರ್ಕ್ಸ್ ಏರೋ LLP ಆಯೋಜಿಸಿತ್ತು. ಕೆನರಾ ಬ್ಯಾಂಕ್ನ ಈ ಕಾರ್ಯಕ್ಕೆ ಸಾರ್ವಜನಿಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.