Rose Rate: ಅಬ್ಬಬ್ಬಾ..ಈ ಸಲ ಫೆ.14ರ ಪ್ರೇಮಿಗಳ ದಿನದಂದು ಒಂದು ರೋಸ್ ಬೆಲೆ ಇಷ್ಟೊಂದಾ?

Rose Rate in Bangalore: ಫೆಬ್ರವರಿ ತಿಂಗಳು ಬಂತು ಅಂದ್ರೆ ಸಾಕು ರೋಸ್ ಕೊಟ್ಟ ಪ್ರಪೋಸ್ ಮಾಡಬೇಕು ಅಂತ ಪ್ಲಾನ್ ಮಾಡುತ್ತಾರೆ. ಹೀಗಾಗಿ ಫೆಬ್ರವರಿಯಲ್ಲಿ ರೆಡ್ ರೋಸ್ ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಅಷ್ಟೇ ಅಲ್ಲ ಬೆಂಗಳೂರು ಗುಲಾಬಿಯು ವಿದೇಶದಲ್ಲಿ ಲವ್ ಮಾಡುವವರನ್ನು ಹತ್ತಿರಕ್ಕೆ ಸೇರಿಸಲು ಹೊರಟಿದೆ. (ವರದಿ: ಸವಿತಾ ರಾಮಚಂದ್ರ)

First published: