Vegetables Price: ಮಳೆಯಿಂದಾಗಿ ಬೆಂಗಳೂರಲ್ಲಿ ತರಕಾರಿ ಬೆಲೆ ಏರಿಕೆ; ಯಾವುದರ Rate ಎಷ್ಟಾಗಿದೆ ನೋಡಿ..

ಸಿಲಿಕಾನ್ ಸಿಟಿ (Bengaluru) ಸುತ್ತಮುತ್ತ ಹಾಗೂ ನೆರೆಯ ರಾಜ್ಯಗಳಲ್ಲಿ (Neighbouring States ) ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ (Heavy Rain) ತರಕಾರಿ ಬೆಲೆ (Vegetables Price) ದುಬಾರಿಯಾಗಿದೆ. ಮಳೆಯಿಂದ ಸೊಪ್ಪು ಮತ್ತು ತರಕಾರಿಗಳು ಹಾಳಾಗಿದ್ದು, ಬೆಲೆ ಗಗನಕ್ಕೇರಿದೆ.

First published: