CM Bommai ಪಾಸಿಟಿವ್ ಆದ್ರೂ ಫುಲ್ ಆಕ್ಟೀವ್.. ಕರೆ ಮಾಡಿ ಮಾತನಾಡಿದ PM Modi

ಬೆಂಗಳೂರು: ನಿನ್ನೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಪ್ರತ್ಯೇಕವಾಗಿ ಉಳಿದು ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಪಾಸಿಟಿವ್ ಆದ್ರೂ ಫುಲ್ ಆಕ್ಟೀವ್ ಆಗಿದ್ದಾರೆ ನಮ್ಮ ಸಿಎಂ ಬೊಮ್ಮಾಯಿ.

First published: