ನಮ್ಮ ಮೆಟ್ರೊ ಸ್ಪೆಷಲ್ ಪಾಸ್ ಕೇಳೋರೇ ಇಲ್ಲ, ಹೊಸಾ ಆಫರ್ ರಿಜೆಕ್ಟ್ ಮಾಡಿದ ಬೆಂಗ್ಳೂರು ಜನ!

ನಮ್ಮ ಮೆಟ್ರೋ  ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮಾದರಿಯಲ್ಲಿ BMRCL ಸಹ ದಿನದ ಹಾಗೂ ಮೂರು ದಿನದ ಪಾಸ್ ವಿತರಣೆ ಮಾಡಲಾರಂಭಿಸಿದೆ. ಆದರೆ ಪಾಸ್ ಖರೀದಿಗೆ ಜನರು ಮುಂದಾಗುತ್ತಿಲ್ಲ ವಿಷಯ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

First published: