Bengaluru: ವಾಹನ ಸವಾರರೇ ಎಚ್ಚರ; ತಪ್ಪೇ ಮಾಡದಿದ್ರೂ ನಿಮ್ಮ ವಾಹನಕ್ಕೆ ಬೀಳುತ್ತೆ ದಂಡ!

ಟ್ರಾಫಿಕ್​ ದಂಡದ ಬಿಸಿಯ ನಡುವೆಯೇ ವಾಹನ ಸವಾರರಿಗೆ ಹೊಸ ತಲೆನೋವು ಎದುರಾಗಿದೆ. ನಗರದಲ್ಲಿ ನಕಲಿ ನಂಬರ್​ ಪ್ಲೇಟ್​ ಬಳಕೆ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಒಂದು ತಿಂಗಳಿನಲ್ಲಿ ಜೀವನ್​ ಅವರ ಬೈಕ್​ ಮೇಲೆ ನೂರಾರು ದೂರುಗಳು ದಾಖಲಾಗಿದೆ ಎನ್ನಲಾಗಿದೆ.

First published: