Firemen Injured: ಬೆಂಕಿ ನಂದಿಸುವಾಗ ಕಾರು ಸ್ಫೋಟಗೊಂಡು ಅಗ್ನಿಶಾಮಕ ದಳ ಸಿಬ್ಬಂದಿಗೆ ಗಂಭೀರ ಗಾಯ!

ದಕ್ಷಿಣ ಬೆಂಗಳೂರಿನ (Southern Bengaluru) ಇಟ್ಟಮಡುವಿನ ಮಂಜುನಾಥ ನಗರದ ಮನೆ ಎದುರು ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹೊತ್ತಿ ಉರಿದ ಪರಿಣಾಮ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (KSFES) ಮೂವರು ಅಗ್ನಿಶಾಮಕ ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ.

First published: