Namma Metro: ನಮ್ಮ ಮೆಟ್ರೋ ರೈಲುಗಳ ಸಮಯ ವಿಸ್ತರಣೆ

ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಕೊರೊನಾ (COVID Pandemic) ಪ್ರಭಾವ ತಗ್ಗಿದ ಪರಿಣಾಮ, ಮೆಟ್ರೋ ರೈಲುಗಳು (Namma Metro) ಕೋವಿಡ್ ಮುಂಚೆ ಇದ್ದ ವೇಳಾಪಟ್ಟಿಯಂತೆ ಸಂಚರಿಸಲಿವೆ. ನವೆಂಬರ್ 18ರಿಂದ ರೈಲು ಸಂಚಾರ ಅವಧಿ ವಿಸ್ತರಣೆ ಆಗಲಿದೆ.

First published: