Banashankari Murder Case: ಬೆಂಗಳೂರಿನಲ್ಲಿ ಗೃಹಿಣಿಯ ಬರ್ಬರ ಕೊಲೆ; ಗಂಡನನ್ನು ವಶಕ್ಕೆ ಪಡೆದ ಪೊಲೀಸರು!

bangalore crime news: ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ಯಾರಬ್ ನಗರದಲ್ಲಿ (yarab nagar) ಗೃಹಿಣಿಯನ್ನು ಆಕೆಯ ಮನೆಯಲ್ಲಿಯೇ ಬರ್ಬರವಾಗಿ ಕೊಲೆ (brutal murder) ಮಾಡಲಾಗಿದೆ. ಮೃತ ಮಹಿಳೆಯನ್ನು ಆಪ್ರೀನ್ ಖಾನಂ(28) ಎಂದು ಗುರುತಿಸಲಾಗಿದೆ. ಕೊಲೆಗಾರ ಚೂಪಾದ ಕಂಬಿಯಿಂದ ಹತ್ಯೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾನೆ. ರಾತ್ರಿ ಆಪ್ರೀನ್ ಗಂಡ ಮನೆಗೆ ಬಂದಾಗ ಕೊಲೆ ಬಗ್ಗೆ ಗೊತ್ತಾಗಿದೆ.

First published: