Suicide: ಕಣ್ಣೆದುರೇ ಕಣ್ಣು ಮುಚ್ಚಿತು 6 ತಿಂಗಳ ಕಂದಮ್ಮ.. ನೊಂದು ಪ್ರಾಣ ಬಿಟ್ಟ ತಾಯಿ..!

ಬೆಂಗಳೂರು: ಆಕೆ ತಾಯಿಯಾಗಲು ಚಡಪಡಿಸಿಬಿಟ್ಟಿದ್ದಳು.. ಮೊದಲ ಕಂದಮ್ಮ ಗರ್ಭಪಾತದಿಂದ ಕೈ ಸೇರಲೇ ಇಲ್ಲ. ನಂತರ ಹುಟ್ಟಿದ ಮಗು 6 ತಿಂಗಳು ಮಡಿಲಲ್ಲೇ ಇದ್ದು ಮಣ್ಣು ಸೇರಿಬಿಡ್ತು.. ತಾಯಿ ಎದೆ ಹೊಡೆದು ಹೋಗಿತ್ತು. ಕರುಣೆ ಇಲ್ಲದ ವಿಧಿಯ ಎದುರು ಆ ತಾಯಿ ಮಂಡಿಯೂರಿಯೇ ಬಿಟ್ಟಳು..

First published: