Bengaluru Crime: ಓಮಿಕ್ರಾನ್​​ಗೆ ಹೊಸ ಲಸಿಕೆ ಹಾಕ್ತಿವಿ ಅಂತ ಮನೆಗೆ ನುಗ್ಗಿದವರು ಮಾಡಿದ್ದೇ ಬೇರೆ!

Bengaluru Robbery Case: ಕೊರೊನಾ 2 ಅಲೆಗಳ ಕರಾಳತೆ ಕಳಚಿ ಜನಜೀವನ ಹಿಂದಿನ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಕೊರೊನಾದ ಹೊಸ ರೂಪಾಂತರ ಓಮಿಕ್ರಾನ್ (Covid variant Omicron) ವಿಶ್ವದ ನೆಮ್ಮದಿ ಕೆಡಿಸಿದೆ. ಕೋವಿಡ್ ಲಸಿಕೆ ಪಡೆದಿರುವವರೂ ಓಮಿಕ್ರಾನ್ ಗೆ ಹೆದರುತ್ತಿದ್ದಾರೆ. ಆದರೆ ಬೆಂಗಳೂರಿನ ಖದೀಮರು ಮಾತ್ರ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಕೈ ಚಳಕ ತೋರಿದ್ದಾರೆ.

First published: