Bengaluru Crime: ಅನೈತಿಕ ಸಂಬಂಧದ ಶಂಕೆ.. ಹೆಂಡತಿ, ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದೇ ಬಿಟ್ಟ!

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಡಲಪಾಳ್ಯ ಸಮೀಪದ ಸಂಜೀವಿನಿ ನಗರದಲ್ಲಿ ತಾಯಿ-ಮಗಳ ಜೋಡಿ ಕೊಲೆ ನಡೆದಿದೆ.

First published: