Bengaluru: ಕಳೆದು ಹೋದ ಪ್ರೀತಿ ಪುನಃ ಪಡೆಯಲು ಪ್ರೇಯಸಿ ಸೋದರನ Kidnap: ಇದು ಭಗ್ನ ಪ್ರೇಮಿಯ ವಿಚಿತ್ರ ಕಥೆ

Bengaluru Kidnap Case: ಎರಡು ಮನಸ್ಸುಗಳು ಒಂದಾದ್ರೆ ಮಾತ್ರೆ ಪ್ರೀತಿಯ (Love) ಚಿಲುಮೆ ಹುಟ್ಟಿಕೊಳ್ಳುತ್ತದೆ. ಬಲವಂತದ ಪ್ರೀತಿ ಇಬ್ಬರ ಜೀವನವನ್ನೇ ಹಾಳು ಮಾಡುತ್ತದೆ, ಮನಸ್ತಾಪಗಳು ಬಗೆಹರಿಯದಿದ್ರೆ ಅಥವಾ ಇಬ್ಬರ ನಡುವೆ ಹೊಂದಾಣಿಗೆ ಇರದಿದ್ರೆ ಆರಂಭದಲ್ಲಿಯೇ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲವಾದ್ರೆ ಜೀವನ ಪರ್ಯಂತ ಕೊರಗುವಂತಾಗುತ್ತದೆ.

First published: