Mid day meal Workers: ಬಿಸಿಯೂಟ ತಯಾರಕರು, ಸಹಾಯಕರ ಗೌರವ ಧನ 1 ಸಾವಿರ ರೂ. ಹೆಚ್ಚಳ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ(Akshara Dasoha Yojana)ಯಡಿ ಕೆಲಸ ಮಾಡುತ್ತಿರುವ ಅಡುಗೆ ತಯಾರಕರು ಮತ್ತು ಸಹಾಯಕರಿಗೆ (Mid Day Meal Workers) ಗುಡ್ ನ್ಯೂಸ್ ನೀಡಿದೆ. ಇವರ ಗೌರವಧನವನ್ನು 100 ರೂ. ಏರಿಕೆ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.

First published: