Go Pooja: ದೀಪಾವಳಿಯಂದು ಕಡ್ಡಾಯವಾಗಿ ‘ಗೋಪೂಜೆ’ ಮಾಡಬೇಕೆಂದು ಸರ್ಕಾರದಿಂದ ಆದೇಶ

ದೀಪಾವಳಿ (deepavali 2021) ಹಬ್ಬದೊಂದು ದೇವಾಲಯಗಳಲ್ಲಿ ಗೋಪೂಜೆ ಮಾಡಲು ರಾಜ್ಯ ಸರ್ಕಾರದಿಂದ (karnataka government) ಆದೇಶ ಹೊರಡಿಸಲಾಗಿದೆ. ನವೆಂಬರ್ 5ರಂದು ಬಲಿಪಾಢ್ಯಮಿಯಂದು (balipadyami 2021) ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ(hindu temples) ಗೋವಿನ ಪೂಜೆಯನ್ನು ಹೇಗೆ, ಯಾವ ಸಮಯದಲ್ಲಿ ಮಾಡಬೇಕೆಂದು ಆದೇಶ ಹೊರಡಿಸಿದೆ.

First published: