Actress Savi Madappa: ಲಿಪ್​​ಸ್ಟಿಕ್​​ ಕೊಂಚವೂ ಮಾಸಿಲ್ಲ, ದಿನಕ್ಕೊಂದು ಡೆತ್​​ನೋಟ್​.. ನಿಗೂಢವಾದ ನಟಿ ಸವಿ ಮಾದಪ್ಪ ಸಾವು

kannada actress suicide: ಕನ್ನಡದ ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ತ್ ಅಪಾರ್ಟ್ ಮೆಂಟ್ ನಲ್ಲಿ ನಟಿಯ ಶವದ ಜೊತೆ ಡೆತ್ನೋಟ್ ಸಹ ಸಿಕ್ಕಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದ್ದರೂ ಹಲವು ಅನುಮಾನಗಳು ಪ್ರಕರಣದ ಸುತ್ತ ಸುತ್ತಿಕೊಂಡಿವೆ.

First published: