JJ Nagara Murder: ಕನ್ನಡ ಮಾತನಾಡಿದ್ದಕ್ಕೆ ಕೊಲೆ ಅಂತ ಹೇಳಿದ್ದ ಸಚಿವ ಅರಗ ಜ್ಞಾನೇಂದ್ರ ಯು ಟರ್ನ್

ಜೆ ಜೆ ನಗರದ ಯುವಕ ಚಂದ್ರು ಕೊಲೆ . ಭಾಷಾ ವಿಚಾರಕ್ಕೆ ನಡೆದಿದ್ದ ಹೇಳಿಕೆಯಿಂದ ಗೃಹ ಸಚಿವ ಅರಗ ಜ್ಞಾನೇಂದ್ರ ಯು ಟರ್ನ್ ತೆಗೆದುಕೊಂಡಿದ್ದಾರೆ. ಕೊಲೆಯ ಸಂಬಂಧ ಇಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್  ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

First published: