Marathahalli Accident: ಅಪಘಾತದದಲ್ಲಿ ಹೆಂಡತಿ-ಮಗು ಸಾವು; ಗಂಡ ಅಂಗಲಾಚಿದ್ರೂ ಸಹಾಯಕ್ಕೆ ಬರದ ಸ್ಥಳೀಯರು!

bangalore accident news: ಮಾನವೀಯತೆ ಎಲ್ಲದ್ದಕ್ಕಿಂತ ಹೆಚ್ಚು. ಅಪಘಾತಗಳು(Accidents) ನಡೆದ ಸಮಯದಲ್ಲಿ ಸುತ್ತಮುತ್ತಲಿನ ಜನ ಸಹಾಯಕ್ಕೆ ಬರಬೇಕು, ಆ ರೀತಿ ಬಂದವರನ್ನು ಪೊಲೀಸ್ ಸ್ಟೇಷನ್-ಕೋರ್ಟ್ (police station-court) ಅಂತ ಅಲೆಸುವುದಿಲ್ಲ ಎಂದು ಕೋರ್ಟೇ ಹೇಳಿದೆ. ಆದರೆ ಜನರು ಮಾತ್ರ ಬದಲಾದಂತೆ ಕಾಣುತ್ತಿಲ್ಲ. ಇಂಥಹದ್ದೇ ಮನಕಲಕುವ ಘಟನೆ ಇಂದು ಮುಂಜಾನೆ ಬೆಂಗಳೂರಿನಲ್ಲಿ ನಡೆದಿದೆ.

First published: