Price Hike: LPG ಸಿಲಿಂಡರ್ ಬೆಲೆ ಏರಿಕೆ: ಮತ್ತಷ್ಟು ತುಟ್ಟಿಯಾಗುತ್ತಾ ಹೋಟೆಲ್ ಆಹಾರ? ಮಾಲೀಕರು ಹೇಳೋದೇನು?

ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಒಂದೊಂದೇ ದರಗಳು ಏರಿಕೆ ಆಗುತ್ತಿವೆ. ಇತ್ತ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ತೈಲ ಬೆಲೆ ಸಹ ಏರಿಕೆ ಕಂಡಿದೆ. ಕಳೆದ ವಾರ LPG ಸಿಲಿಂಡರ್ ಬೆಲೆ ಏರಿಕೆಯಾಗಿದ್ದರಿಂದ, ಹೋಟೆಲ್ ಆಹಾರ ಮತ್ತಷ್ಟು ಏರಿಕೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

First published: