Weekend Curfew ವಿರುದ್ಧ ತಿರುಗಿಬಿದ್ದ ಮಾಲೀಕರು: ವಾರಂತ್ಯದಲ್ಲಿ ಹೋಟೆಲ್ಸ್, ಬಾರ್​ಗಳು ಓಪನ್?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂವನ್ನು ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಜ.31ರವರೆಗೆ ಶನಿವಾರ, ಭಾನುವಾರಗಳಲ್ಲಿ ಹೋಟೆಲ್ ಗಳು, ಬಾರ್ & ರೆಸ್ಟೋರೆಂಟ್ ಗಳು ಬಂದ್ ಆಗಲಿವೆ. ಆದರೆ ಇದರ ವಿರುದ್ಧ ಮಾಲೀಕರು ತಿರುಗಿ ಬಿದ್ದಿದ್ದಾರೆ.

First published: