Halal And Jhatka ಕಟ್ ಗೆ ತಲೆ ಕೆಡಿಸಿಕೊಳ್ಳದ ಜನರು; ಬೆಳಗಿನ ಜಾವ 2 ಗಂಟೆಯಿಂದಲೇ ಅಂಗಡಿಗಳ ಮುಂದೆ ಕ್ಯೂ!

ಹೊಸ ತೊಡಕು ಹಿನ್ನೆಲೆ ಇಂದು ಬೆಳಗಿನ ಜಾವ ಎರಡು ಗಂಟೆಯಿಂದಲೇ ಜನರು ಮಾಂಸ ಖರೀದಿ ಮಾಡಲು ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ಕಳೆದ ಎರಡ್ಮೂರು ವಾರಗಳಿಂದ ರಾಜ್ಯದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಉಂಟಾಗಿತ್ತು. ಆದ್ರೆ ಇದನ್ನಾವುದೇ ತಲೆ ಕೆಡಿಸಿಕೊಳ್ಳದ ಜನರು ಎಂದಿನಂತೆ ತಮ್ಮ ರೆಗ್ಯೂಲರ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡುತ್ತಿದ್ದಾರೆ.

First published: