Nandi Hill: ನಂದಿಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್

ಬೆಂಗಳೂರಿನ ಜನತೆಗೆ ನಂದಿಬೆಟ್ಟ ಅಂದ್ರೆ ಫೇವರೇಟ್ ಸ್ಪಾಟ್. ವೀಕೆಂಡ್ ಬಂದ್ರೆ ಬೆಂಗಳೂರಿನ ಜನತೆ ಸಮೀಪದ ನಂದಿಬೆಟ್ಟಕ್ಕೆ ತೆರಳಿ ಸಮಯ ಕಳೆಯುತ್ತಾರೆ. ಇನ್ನೂ ಯುವ ಜೋಡಿಗಳಿಗೆ ಈ ಸ್ಥಳ ಫೇವರೇಟ್. ಚುಮು ಚುಮು ಚಳಿ, ದಟ್ಟವಾದ ಮಂಜಿನಲ್ಲಿ  ಬೈಕ್ ಸವಾರಿ ಮಾಡುವ ಆ ಅನುಭವ, ಅನುಭವಿಸಿದವರಿಗೆ ಗೊತ್ತು.

First published: