Bengaluru: ಊಟಕ್ಕೆ ಹೊರಟ್ಟಿದ್ದ ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಕೊಲೆಯ ದೃಶ್ಯ ಸೆರೆ

ರಾಜಧಾನಿಯಲ್ಲಿ ಗ್ಯಾಂಗ್ ವಾರ್ ಗಳು ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಪ್ರತಿನಿತ್ಯ ಅಪರಾಧ ಪ್ರಕರಣಗಳು ರಾಜಧಾನಿಯಲ್ಲಿ ವರದಿ ಆಗುತ್ತಿರುತ್ತವೆ. ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಹೋಗಲು ಜನರು ಭಯಪಡುವ ಪರಿಸ್ಥಿತಿ ರಾಜಧಾನಿಯಲ್ಲಿದೆ.

First published: