Bengaluru Fire Accident: ಪೆಟ್ರೋಲ್ ಬಂಕ್ & ಬಾರ್ ಮಧ್ಯೆ ಇರುವ ಗೋಡೌನ್​ನಲ್ಲಿ ಅಗ್ನಿ ಅವಘಡದಿಂದ ಆತಂಕ

ಬೆಂಗಳೂರು: ಭಾನುವಾರವಾದ ಇಂದು ಮಧ್ಯಾಹ್ನ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರ ಬಳಿ ಇರುವ ಕೊರಿಯರ್ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಆತಂಕಕ್ಕೆ ಕಾರಣವಾಯಿತು.

First published: