Bengaluru Fire Accident: ಅಗ್ನಿ ಅವಘಡದಿಂದ ಅಪಾರ್ಟ್​​ಮೆಂಟ್​​ ನಿವಾಸಿಗಳನ್ನು ರಕ್ಷಿಸಿದ ‘ಅಪ್ಪು’.. ಇದಪ್ಪಾ ನಿಯತ್ತು

ಬೆಂಗಳೂರು : ಎಲೆಕ್ಟ್ರಾನಿಕ್ಸ್ ಸಿಟಿ (Electronic City) ಸಮೀಪದ ಸಂಪಿಗೆ ನಗರದ ವಸುಂದರ ಲೇಔಟ್ನಲ್ಲಿ ಇಂದು ಮಧ್ಯಾಹ್ನ ಅಗ್ನಿ ಅವಘಡ (Fire Accident) ಸಂಭವಿಸಿತ್ತು. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಹೆಚ್ಚಿನ ಹಾನಿಯಾಗುವ ಮೊದಲು ಬೆಂಕಿಯನ್ನು ನಂದಿಸಿದರು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ, ಇದಕ್ಕೆ ‘ಅಪ್ಪು’ ಕಾರಣ ಎಂಬುವುದು ತಿಳಿದು ಬಂದಿದೆ.

First published: