ಮನೆಗೆಲಸದ ಮಹಿಳೆಯರ ಮೇಲೆ ಹಲ್ಲೆ ಆರೋಪ: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ Snehith ವಿರುದ್ಧ FIR

ಬೆಂಗಳೂರು: ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್(producer soundarya jagadish) ಪುತ್ರ ಸ್ನೇಹಿತ್ (Snehith) ವಿರುದ್ಧ ಹಲ್ಲೆ ಆರೋಪ ಹೇಳಿ ಬಂದಿದೆ. ನಟ ಸ್ನೇಹಿತ್ ವಿರುದ್ಧ ಮನೆಗೆಲಸ ಮಾಡುವ ಇಬ್ಬರು ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ(mahalakshmi layout police station) ದೂರು ದಾಖಲಾಗಿದೆ.

First published: