ಅಬ್ಬಾ ಇಂಥ ಮಕ್ಕಳು ಇರ್ತಾರೆ.. ಬಾಯ್​​ಫ್ರೆಂಡ್​ ಜೊತೆ ಸೇರಿಕೊಂಡು ತನ್ನ ಮನೆಗೆ ಕನ್ನ ಹಾಕಿದ ಮಗಳು!

Bengaluru Crime: ಹೊರಗಿನ ಕಳ್ಳರನ್ನು (Thieves) ತಡೆಯಬಹುದು, ಆದರೆ ಮನೆಯವರೇ ಕಳ್ಳರಾದರೆ ಹೇಗೆ ಕಾಯುವುದು ಎಂಬ ಮಾತಿದೆ. ಈ ಪ್ರಕರಣದಲ್ಲಿ ಅದು ಸತ್ಯವಾಗಿದೆ. ಮನೆಯ ಮಗಳೇ (Daughter) ತನ್ನ ಬಾಯ್ ಫ್ರೆಂಡ್ (Boyfriend) ಜೊತೆ ಸೇರಿಕೊಂಡು ತನ್ನ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದನ್ನು ಕದ್ದು (Theft) ಸಿಕ್ಕಿಬಿದ್ದಿದ್ದಾಳೆ.

First published: