Bengaluru: ಕರೆಂಟ್ ಶಾಕ್​​ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!

ಬೆಂಗಳೂರು: ತಂದೆ, ಮಗ ಇಬ್ಬರೂ ಒಟ್ಟಿಗೆ ಸಾವಿನ ಮನೆ ಸೇರಿರುವ ಕರುಣಾಜನಕ ಕಥೆ ನಗರದಲ್ಲಿ ಇಂದು ನಡೆದಿದೆ. ತಂದೆಯ ಬಳಿ ಓಡಿ ಬಂದ 10 ವರ್ಷ ಬಾಲಕ ತಂದೆಯೊಂದಿಯೇ ಪ್ರಾಣ ಬಿಟ್ಟಿದ್ದಾನೆ.

First published: