Xerox Notes: ಬ್ಯಾನ್ ಆದ ನೋಟು ಬದಲಿಸಿ ಕೊಡುವುದಾಗಿ ಜೆರಾಕ್ಸ್ ನೋಟು ಕೊಟ್ಟು ವಂಚನೆ; 7 ಮಂದಿ ಸೆರೆ

bangalore crime news: ನೋಟುಗಳನ್ನು ಕಲರ್ ಜೆರಾಕ್ಸ್ (Color Xerox) ಮಾಡಿ ವಂಚಿಸುತ್ತಿದ್ದ ಖದೀಮರ ತಂಡವನ್ನು ನಗರದ ಗೋವಿಂದಪುರ ಠಾಣಾ ಪೊಲೀಸರು (govindapuram police station) ಬಂಧಿಸಿದ್ದಾರೆ. ನಕಲಿ ನೋಟುಗಳನ್ನ (Fack Notes) ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ 7 ಜನರ ಗ್ಯಾಂಗ್ ಸೆರೆ (7 arrested) ಸಿಕ್ಕಿದೆ. ನಿಷೇಧಿತ ಒಂದು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಜೆರಾಕ್ಸ್ ಮಾಡಿ ವಂಚನೆ ಯತ್ನಿಸುತ್ತಿದ್ದದ್ದು ಬಯಲಾಗಿದೆ.

First published: