ಬೆಂಗಳೂರಲ್ಲಿ ನಿಶ್ಚಿತಾರ್ಥ ಆಗಿರೋ ಯುವತಿಯ ಬೆತ್ತಲೆ ಫೋಟೋಗಳನ್ನು ಹರಿಬಿಟ್ಟ ಹಳೆ ಲವರ್!

Bengaluru Crime News: ಪ್ರೀತಿಸಿದವರೆಲ್ಲಾ ಮದುವೆ ಆಗೋದಿಲ್ಲ. ಅದೆಷ್ಟೋ ಕಾರಣಗಳಿಗೆ ಪ್ರೇಮಿಗಳು ದೂರವಾಗಿರುತ್ತಾರೆ. ಮುಂದೆ ಜೀವನದಲ್ಲಿ ಇನ್ಯಾರನ್ನೋ ಮದುವೆ ಆಗೋದು ಕಾಮನ್. ಬಹುತೇಕರಿಗೆ ಪ್ರೀತಿ-ಪ್ರೇಮದ ವಿಷಯದಲ್ಲಿ ಖಾಸಗಿ ಇತಿಹಾಸಗಳು ಇರುತ್ತದೆ. ಆದರೆ ಅವು ಇಂದಿನ ನೆಮ್ಮದಿಯನ್ನು ಕಸಿಯಬಾರದು. ಬೆಂಗಳೂರಿನ ಯುವತಿಯ ಬಾಳಲ್ಲಿ ಅದೇ ಆಗಿದೆ.

First published: