Bengaluru: ಇಎಸ್ಐ ಆಸ್ಪತ್ರೆಯ ಎಡವಟ್ಟು: ಕೊರೊನಾದಿಂದ ಮೃತಪಟ್ಟ 2 ಶವ 15 ತಿಂಗಳ ಬಳಿಕ ಹೊರಕ್ಕೆ

ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ (COVID Pandemic) ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ವಾರಸುದಾರರಿಲ್ಲದ ಶವಗಳ ಅಂತ್ಯಕ್ರಿಯೆಯನ್ನು (Funeral) ಸರ್ಕಾರವೇ ನೆರವೇರಿಸಿತ್ತು. ಕೆಲವರು ಆಸ್ಪತ್ರೆಯ ಬಿಲ್ (Hospital Bill) ನೋಡಿ ಅಂತ್ಯಕ್ರಿಯೆಗೂ ಮುಂದಾಗಿರಲಿಲ್ಲ. ಒಂದಿಷ್ಟು ಜನ ಕೊರೊನಾ (Corona Virus) ಭಯದಿಂದ ಸಿಬ್ಬಂದಿಯಿಂದಲೇ ಅಂತ್ಯಕ್ರಿಯೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

First published: