Bengaluru Crime: ಮನೆ ಮಾಲೀಕರ ಬೆತ್ತಲೆ ಫೋಟೋಗಳನ್ನು ತೆಗೆದು ಮನೆಗೆಲಸದಾಕೆಯಿಂದ Blackmail

ಬೆಂಗಳೂರು: 55 ವರ್ಷದ ವ್ಯಕ್ತಿಗೆ ಆತನ ಬಳಿ ಮನೆಗೆಲಸಕ್ಕಿದ್ದ ಮಹಿಳೆ ಬ್ಲ್ಯಾಕ್ ಮೇಲ್ ಮಾಡಿ 1.2 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಪ್ರಕರಣ ಬಯಲಾಗಿದೆ. ಮನೆ ಮಾಲೀಕರ ದೂರಿನ ಮೇಲೆ 30 ವರ್ಷದ ಮನೆಗೆಲಸದ ಮಹಿಳೆಯನ್ನು ಬಂಧಿಸಲಾಗಿದೆ.

First published: