By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar

ಬೆಂಗಳೂರು: ಉಪ ಚುನಾವಣೆ (By Election) ಫಲಿತಾಂಶ ಹೊರ ಬಿದ್ದ ಬಳಿಕ ಇಂದು ಕೆಪಿಸಿಸಿ(KPCC) ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ (DK Shivakumar )ಸುದ್ದಿಗೋಷ್ಠಿ ನಡೆಸಿದರು. ಹಾನಗಲ್ ಮತ್ತು ಸಿಂದಗಿ ಬೈ ಎಲೆಕ್ಷನ್ (Hanagal-Sindagi By Election) ಪ್ರಚಾರದ ವೇಳೆ ಕಾಂಗ್ರೆಸ್ ಮುಳುಗಿ ಹೋದ ಹಡಗು, ಮುಗಿದೇ ಹೋಯಿತು ಎಂದು ವ್ಯಾಖ್ಯಾನ ಮಾಡಿದ್ರು. ಹಾನಗಲ್ ಮತದಾರರು ದೇಶಕ್ಕೆ ಸಂದೇಶ ಕಳಿಸಿದ್ದಾರೆ ಎಂದು ಬಿಜೆಪಿ-ಜೆಡಿಎಸ್ (BJP-JDS) ನಾಯಕರಿಗೆ ತಿರುಗೇಟು ನೀಡಿದರು.

First published:

  • 15

    By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar

    ಹಾನಗಲ್ ಗೆಲುವು ನನ್ನ ಗೆಲುವಲ್ಲ, ಅಲ್ಲಿ ಹೋಗಿ ಭಾಷಣ ಮಾಡಿದ ನಾಯಕರ ಗೆಲುವಲ್ಲ. ಇದು ಮತದಾರರ ಗೆಲುವು, ಪಕ್ಷದ ಕಾರ್ಯಕರ್ತರ ಗೆಲುವು ಎಂದು ಬಣ್ಣಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಜನರು ಮತ ಹಾಕಿದ್ದಾರೆ ಎಂದರು. (ಫೈಲ್​ ಫೋಟೋ)

    MORE
    GALLERIES

  • 25

    By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar

    ಹಾನಗಲ್ ನ ಗ್ರಾಮದೇವತೆಗೆ ನಾನು ಹರಕೆ ಮಾಡಿಕೊಂಡಿದ್ದೆ, ಹಾನಗಲ್ ನಲ್ಲಿ ಗೆಲ್ಲುವ ಶಕ್ತಿ ನೀಡುವಂತೆ ಬೇಡಿಕೊಂಡಿದ್ದೆ. ನನಗೆ ಫಲ ಸಿಕ್ಕಿದೆ ಎಂದು ಗೆಲುವಿನ ಹಿಂದಿನ ಪ್ರಾರ್ಥನೆ ಬಗ್ಗೆ ತಿಳಿಸಿದರು. (ಫೈಲ್​ ಫೋಟೋ)

    MORE
    GALLERIES

  • 35

    By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar

    ಹರಕೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ನವೆಂಬರ್ 5 ರಂದು ಹಾನಗಲ್ ಗ್ರಾಮ ದೇವತೆ ದರ್ಶನ ಮಾಡಲು ತೆರಳಲಿದ್ದೇನೆ. ದೀಪಾವಳಿ ಹಬ್ಬ ಇದ್ದರೂ, ನಾಡಿದ್ದು, ಗ್ರಾಮ ದೇವತೆ ದರ್ಶನ ಮಾಡಿ, ನಮಸ್ಕರಿಸಿ ವಾಪಸ್ ಆಗಲಿದ್ದೇನೆ ಎಂದರು. (ಫೈಲ್​ ಫೋಟೋ)

    MORE
    GALLERIES

  • 45

    By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar

    ಇನ್ನು ಬಿಟ್ ಕಾಯಿನ್ ಹಗರಣ ವಿಚಾರವಾಗಿ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂಬ ಸಿಎಂ ಹೇಳಿಕೆ ವಿಚಾರಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು. (ಫೈಲ್​ ಫೋಟೋ)

    MORE
    GALLERIES

  • 55

    By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar

    ಬಿಟ್ ಕಾಯಿನ್ ವಿಚಾರ ಸಿಎಂ, ಹೋಮ್ ಮಿನಿಸ್ಟರ್ ಗೆ ಸಂಬಂಧಿಸಿದ್ದು, ಪ್ರಕರಣವನ್ನ ಇಡಿ ತನಿಖೆಗೆ ಕೊಟ್ಟಿದ್ದೇವೆ ಅಂತ ಸಿಎಂ ಹೇಳಿದ್ದಾರೆ. ತನಿಖೆಯನ್ನ ಇಡಿಗೆ ವಹಿಸಿರುವ ಬಗ್ಗೆ ಸಿಎಂ ಆದೇಶಿಸಿರುವ ದಾಖಲೆ ಮೊದಲು ಬಿಡುಗಡೆ ಮಾಡಲಿ ಎಂದು ಸವಾಲೆಸೆದರು. (ಫೈಲ್​ ಫೋಟೋ)

    MORE
    GALLERIES