ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ
ಕೆಂಗೇರಿ ಬಳಿ ಇರುವ ಕನಕಗುರು ಪೀಠದ ಶಾಖಾಮಠಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಈ ವೇಳೆ ಅವರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸಿಎಂ ಜೊತೆ ಸಚಿವರಾದ ಈಶ್ವರಪ್ಪ, ಎಂ.ಟಿ.ಬಿ.ನಾಗರಾಜ್ ಕೂಡ ಹಾಜರಿದ್ದರು