Bengaluru: ಪತ್ನಿಯಿಂದಲೇ ಕೊಲೆಯಾಗಿದ್ದ ಉದ್ಯಮಿ ಸ್ವಾಮಿರಾಜ್ ಮನೆಯಲ್ಲಿ ಕಳ್ಳತನ: ಜೈಲು ಸೇರಿರುವ ಮಡದಿ

ಪತ್ನಿಯಿಂದಲೇ ಕೊಲೆಯಾಗಿದ್ದ ಉದ್ಯಮಿ ಸ್ವಾಮಿರಾಜ್ ಮನೆಯಲ್ಲಿ ತಡರಾತ್ರಿ ಕಳ್ಳತನ (Theft) ನಡೆದಿದೆ. ಪತಿಯ (husband) ಕೊಲೆಯ ಬಳಿಕ ಪತ್ನಿ (Wife)  ನೇತ್ರಾ ಸಹ ಜೈಲು ಸೇರಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದಿರೋದನ್ನು ಕಂಡು ಕಳ್ಳರು ಕಳ್ಳತನ ಮಾಡಿದ್ದಾರೆ.

First published: