ಯೋಗ ಕಲಿಸುವ ವೇಳೆ ಲವ್; ಮದುವೆ ಆಗಲು ತಯಾರಿ ನಡೆಸಿದವ ಗೆಳತಿಯನ್ನ ಕೊಂದೇ ಬಿಟ್ಟ!

Bengaluru Crime News: ಹಣಕ್ಕಾಗಿ (Money) ಪ್ರೇಯಸಿಯನ್ನೇ ಪ್ರಿಯಕರ (Lover) ಹತ್ಯೆ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ಈ ಘಟನೆ ನಡೆದಿದ್ದು, ಹತ್ಯೆಯ ಬಳಿಕ ಪರಾರಿಯಾಗಿದ್ದ ಆರೋಪಿ(Accused)ಯನ್ನು ಬಂಧಿಸಲಾಗಿದೆ.

First published: