Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

ಕೋವಿಡ್ ಸೋಂಕಿತರ ಆರೈಕೆಗಾಗಿ ತನ್ನ ಮದುವೆಯನ್ನು ಮುಂದೂಡಿದ್ದ ಬೆಂಗಳೂರಿನ ಇಂದಿರಾ ನಗರದ ಸಿ.ವಿ.ರಾಮನ್ ಆಸ್ಪತ್ರೆಯ ಸಿಬ್ಬಂದಿ ನವೀನ್ ರಾಜ್ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

First published:

  • 18

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    2020ರಲ್ಲಿ ನವೀನ್ ರಾಜ್ ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದ್ರೆ ಈ ಸಮಯದಲ್ಲಿ ಮಹಾಮಾರಿ ಕೋವಿಡ್ ಅಪ್ಪಳಿಸಿದ ಕಾರಣ ನವೀನ್ ರಾಜ್ ತಮ್ಮ ಮದುವೆಯನ್ನು ಮುಂದೂಡಿದ್ದರು. ಅಂದಿನ ಅವರ ನಿರ್ಧಾರ ನವೀನ್ ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ತಂದುಕೊಟ್ಟಿದೆ.

    MORE
    GALLERIES

  • 28

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    ಗುರುವಾರ ನಡೆದ ಸಮಾರಂಭದಲ್ಲಿ 12 ಜನರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯ ಪ್ರದಾನ ಮಾಡಲಾಯ್ತು. ಈ 12 ಜನರಲ್ಲಿ ನವೀನ್ ಸಹ ಒಬ್ಬರಾಗಿದ್ದಾರೆ. ತಾವು ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಹೇಗೆ ಮಾಡಿದ್ದೇವೆ ಎಂಬುದನ್ನು ನವೀನ್ ಹೇಳಿಕೊಂಡಿದ್ದಾರೆ.

    MORE
    GALLERIES

  • 38

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    ನನ್ನ ಪೋಷಕರು ಬೆಂಗಳೂರಿನಲ್ಲಿಯೇ ಇದ್ದು, ಅವರು ಸಹ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿನ ಜವಾಜಬ್ದಾರಿ ಮತ್ತು ಪೋಷಕರನ್ನ ನೋಡಿಕೊಳ್ಳುವ ಉದ್ದೇಶದಿಂದ ಮದುವೆ ಮಾಡಿಕೊಳ್ಳುವ ನಿರ್ಧಾರ ಮುಂದೂಡಿದರು.

    MORE
    GALLERIES

  • 48

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    ನವೀನ್ ಕೋವಿಡ್ ಸೋಂಕಿತರಿಗೆ ಬೆಡ್ ಹಂಚಿಕೆ, ಸಾವು ಸೇರಿದಂತೆ ಎಲ್ಲ ಕೆಲಸಗಳನ್ನು ನಿರ್ವಹಿಸಿದ್ದಾರೆ. ಸೋಂಕು ತಗುಲಿದ ಬಳಿಕ ಕುಟುಂಬಸ್ಥರೇ ಅವರ ಬಳಿ ಬರುತ್ತಿರಲಿಲ್ಲ.

    MORE
    GALLERIES

  • 58

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    ಇಂತಹ ಸಂದರ್ಭದಲ್ಲಿ ಸೋಂಕಿತರ ಜೊತೆಯಲ್ಲಿ ನವೀನ್ ಇರುತ್ತದೆ. ಇದರೊಂದಿಗೆ ಸೋಂಕಿನಿಂದ ಮೃತರಾದ ಅಂತ್ಯಕ್ರಿಯೆಯನ್ನು ಗೌರವದಿಂದ ನೆರವೇರಿಸಿದ್ದಾರೆ.

    MORE
    GALLERIES

  • 68

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    ಎರಡನೇ ಅಲೆಯ ಭೀಕರತೆ ಇಂದಿಗೂ ನನ್ನನ್ನೂ ಕಾಡುತ್ತಿದೆ ಎಂದು ನವೀನ್ ಹೇಳುತ್ತಾರೆ. 26 ವರ್ಷದ ಯುವಕನೋರ್ವ ನನ್ನ ಹೆಗಲ ಮೇಲೆಯೇ ಕುಸಿದು ಬಿದ್ದ. ಆ ಸಮಯದಲ್ಲಿ ದಿನಕ್ಕೆ 24 ಗಂಟೆ ಕೆಲಸ ಮಾಡುತ್ತಿದ್ದೆ. ಎರಡು ದಿನಗಳಿಗೊಮ್ಮೆ ಕೇವಲ 4 ಗಂಟೆ ಮಾತ್ರ ರೆಸ್ಟ್ ಮಾಡಲಾಗುತ್ತಿತ್ತು ಎಂದು ನವೀನ್ ಹೇಳಿದ್ದಾರೆ.

    MORE
    GALLERIES

  • 78

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    ನಾನು ಎಂದಿಗೂ ನನ್ನ ಫೋನ್ ಸ್ವಿಚ್ಛ್ ಆಫ್ ಮಾಡಿಲ್ಲ. ನನ್ನ ಫೋನ್ ಸ್ವಿಚ್ಛ್ ಆಫ್ ಆಗದರಲಿ ಎಂದು ಸೂಪರಿಂಟೆಂಡೆಂಟ್ ಪವರ್ ಬ್ಯಾಂಕ್ ನೀಡಿದ್ದನ್ನು ನವೀನ್ ನೆನಪಿಸಿಕೊಳ್ಳುತ್ತಾರೆ.

    MORE
    GALLERIES

  • 88

    Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

    ಸದ್ಯ ಎಲ್ಲವೂ ಚೆನ್ನಾಗಿದೆ. ಇದು ಹೀಗೆಯೇ ಇರಲಿ ಎಂದು ನವೀನ್ ಹೇಳುತ್ತಾರೆ. ಸದ್ಯ ಕುಟುಂಬಸ್ಥರು ತಮಗೆ ವಧು ಹುಡುಕುತ್ತಿರುವ ವಿಷಯವನ್ನು ನವೀನ್ ಹಂಚಿಕೊಂಡರು.

    MORE
    GALLERIES