ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ಖರೀದಿಗೆ ನಾವು ಒಗ್ಗಿಕೊಂಡಿದ್ದೇವೆ ನಿಜ. ಆದರೆ ಈ ಬಾರಿಯ ದೀಪಾವಳಿಯನ್ನು ಸ್ಥಳೀಯ ವ್ಯಾಪಾರಿಗಳ ದೃಷ್ಟಿಯಿಂದ ಆಚರಿಸೋಣ. ಮಣ್ಣಿನ ದೀಪಗಳನ್ನು ರಸ್ತೆ ಬದಿ ಖರೀದಿಸಿ, ಹಬ್ಬದ ಸಂಭ್ರಮದಲ್ಲಿ ವ್ಯಾಪಾರಿಗಳನ್ನು ಭಾಗಿಗಳನ್ನಾಗಿ ಮಾಡೋಣ ಎಂಬ ಚಿಂತನೆ ಟ್ರೆಂಡ್ ಆಗುತ್ತಿದೆ. (ಸಾಂದರ್ಭಿಕ ಚಿತ್ರ)