Bengaluru Crime: 5 ವರ್ಷದ ಬಾಲಕಿ ಮೇಲೆ ಕ್ರೌರ್ಯ ಮೆರೆದ 45 ವರ್ಷದ ಕಾಮುಕನಿಗೆ ಆಯ್ತು ತಕ್ಕಶಾಸ್ತಿ!

ಬೆಂಗಳೂರು: ಪುಟ್ಟ ಬಾಲಕಿ ಮುದ್ದು ಮುದ್ದಾಗಿ ಮಾತಾಡಿಕೊಂಡು ಮನೆಯಲ್ಲಿ ಆಟ ಆಡುತ್ತಿದ್ದಳು. ಯಾರೋ ಅಂಕಲ್ ಮನೆಗೆ ಬಂದಿದ್ದನ್ನು ನೋಡಿ ಕಣ್ಣರಳಿಸಿದ್ದಳು. ಆದರೆ ಮನೆಗೆ ಬಂದವನು ಕೆಲವೇ ನಿಮಿಷಗಳಲ್ಲಿ ಬಾಲಕಿ ಮೇಲೆ ಅನಾಚಾರ ಎಸಗಿದ್ದ. ಪಾಪಿ ಕಾಮುಕನಿಗೆ ಈಗ ತಕ್ಕ ಶಾಸ್ತಿಯಾಗಿದೆ.

First published: