Kidnap: ನೋಡಿ ಆಂಟಿ ಸುಮ್ನೆ ಹಣ ಕೊಡಿ: ತಾಯಿ ಸಾಲ ಕೊಡದ್ದಕ್ಕೆ ಮಗನ ಅಪಹರಣ

ತಾಯಿ ಸಾಲ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಪುತ್ರನನ್ನು ಅಪಹರಿಸಿದ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಹಣ ನೀಡದಿದ್ರೆ ನಿನ್ನ ಮಗನನ್ನು ಕೊಲೆ ಮಾಡೋದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಹಣ ನೀಡುವ ನೆಪದಲ್ಲಿ ತೆರಳಿ ಆರೋಪಿಗಳನ್ನು ಬಂಧಿಸಲಾಗಿದೆ.

First published: