BDA Demolition: ಶಿವರಾಮ ಕಾರಂತ ಬಡಾವಣೆ ನಿವೇಶನ ತೆರವು ವೇಳೆ ಹೈಡ್ರಾಮಾ; ಶಾಸಕರು ವಶಕ್ಕೆ

ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ(shivaram karanth layout) ನಿವೇಶನ ತೆರವು ವಿಚಾರವಾಗಿ ಹೈಡ್ರಾಮಾವೇ ನಡೆದಿದೆ. ಬೆಳ್ಳಂಬೆಳಗ್ಗೆ ಜೆಸಿಬಿ(JCB)ಯೊಂದಿಗೆ ಬಿಡಿಎ(BDA) ಅಧಿಕಾರಿಗಳು ಮನೆಗಳ ತೆರವಿಗೆ ಮುಂದಾಗುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

First published: