ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು Flyover: ಇಲ್ಲಿಂದ ಇಲ್ಲಿಯವರೆಗೆ ಟ್ರಾಫಿಕ್ ಕಿರಿಕಿರಿ ಇರಲ್ಲ

ಬೆಂಗಳೂರು ಮಹಾನಗರಕ್ಕೆ ಮೊತ್ತ ಮೊದಲು ಬಂದವರು ಟ್ರಾಫಿಕ್ ಬಗ್ಗೆ ಖಂಡಿಯ ಶಪಿಸುತ್ತಾರೆ. ಕಾರಣ ಇಲ್ಲಿಯ ಟ್ರಾಫಿಕ್ ನಲ್ಲಿ ಒಮ್ಮೆ ಸಿಲುಕಿದ್ರೆ ಒಂದು ಕಿ.ಮೀ. ಪ್ರಯಾಣ ನೂರಾರು ಮೈಲುಗಳ ರೀತಿಯ ಅನುಭವ ಉಂಟಾಗುತ್ತದೆ.

First published: