Bengaluru: 12 ವರ್ಷದಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮಹಿಳೆ ಅಂದರ್​​, ಹಿಂದೂ ಅಂತ ಸುಳ್ಳು ಬೇರೆ ಹೇಳಿದ್ರಂತೆ!

ರೋನಿ ಬೇಗಂ ಎಂಬಾಕೆ 2006 -2007 ರಲ್ಲಿ ಅಕ್ರಮವಾಗಿ ಗಡಿ ನುಸುಳಿ ಭಾರತದೊಳಕ್ಕೆ ಪ್ರವೇಶಿಸಿದ್ದಳು. ರೋನಿ ಬೇಗಂ 2015 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇಲ್ಲೇ ಕೆಲಸ ಮಾಡಿಕೊಂಡು ಯಾರಿಗೂ ತಿಳಿಯದ ಹಾಗೇ ನೋಡಿಕೊಂಡಿದ್ದಳು.

First published: