Crime Case: ದೇಶದಲ್ಲಿ ಬೆಂಗಳೂರು ಸೇಫ್: ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆ

ದೇಶದ ಎಷ್ಟೋ ಜನರಿಗೆ ಬೆಂಗಳೂರು (Bengaluru) ಅಂದ್ರೆ ಬಲು ಇಷ್ಟ. ಜೀವನ ಶೈಲಿ, ಉದ್ಯೋಗ, ವಾತಾವರಣ, ಆಹಾರ ಶೈಲಿ ಸೇರಿದಂತೆ ಹಲವು ವಿಚಾರಗಳಿಗೆ ಬೆಂಗಳೂರು ಇಷ್ಟವಾಗುತ್ತದೆ. ಇನ್ನೂ ವಿಶೇಷ ಅಂದ್ರೆ ಕಳೆದ ಎರಡು ವರ್ಷಗಳಿಗೆ ಹೋಲಿಸಿದ್ರೆ 2021ರಲ್ಲಿ ಅಪರಾಧ ಪ್ರಕರಣಗಳು (Crime Cases) ಕಡಿಮೆ ದಾಖಲಾಗಿವೆ. ಈ ಮಾಹಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಂಚಿಕೊಂಡಿದ್ದಾರೆ.  ದೇಶದ ಇತರೆ ನಗರಗಳಿಗೆ ಹೋಲಿಸಿದ್ರೆ ಬೆಂಗಳೂರು ಸುರಕ್ಷಿತವಾಗಿದೆ.

First published: