Photos: ರಾಜಧಾನಿಯಲ್ಲಿ Night Curfew ಯಶಸ್ವಿ; ಹೇಗಿದೆ ಗೊತ್ತಾ ಸಿಲಿಕಾನ್​ ಸಿಟಿ ದೃಶ್ಯ?!

ಕೊರೋನಾ ಸೋಂಕು ನಿಯಂತ್ರಣದ ಹಿನ್ನಲೆ ರಾಜ್ಯಾದ್ಯಂತ ಇಂದಿನಿಂದ ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಗೆ ತರಲಾಗಿದೆ. ಮೊದಲ ದಿನದಂದು ರಾಜಧಾನಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಗರದ ಪ್ರಮುಖ ರಸ್ತೆಗಳು ಖಾಲಿಯಾಗಿರುವ ದೃಶ್ಯಗಳು ಗಮನ ಸೆಳೆದಿದೆ.

First published: