Antique Pieces Smuggling: ಪುರಾತನ ವಸ್ತುಗಳು, ಆನೆ ಪಾದ ಮಾರಾಟಕ್ಕೆ ಯತ್ನ; ಆರ್ಯನ್ ಖಾನ್ ಬಂಧನ!

Bangalore Crime News: ರಾಜಧಾನಿ ಬೆಂಗಳೂರಿನಲ್ಲಿ ಪ್ರಾಚೀನ, ಪುರಾತನ ವಸ್ತುಗಳನ್ನು (Ancient Items) ಅಕ್ರಮವಾಗಿ ಮಾರಾಟ (Illegal sale) ಮಾಡುತ್ತಿದ್ದ ಜಾಲವನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ. ಅಪರೂಪದ ವಸ್ತುಗಳನ್ನು ಕಾನೂನು ಬಾಹಿರವಾಗಿ ಮಾರುತ್ತಿದ್ದ ಆರೋಪಿಯನ್ನು (Aryan Khan arrest) ಬಂಧಿಸಿದ್ದಾರೆ.

First published: